Wednesday, 8 June 2011

                  ಮಹಾದ್ವಾರದ ಕೆಸರು     

                 ಥಾ ಥೈ ಥಕ ಥೈ ಸರ್ಕಾರ !           
                      ಉಟ್ಟು ಕುಣಿಯುತಿದೆ ಪರಕಾರ                  
                  ಇಣಕಿ ನೋದದಿರೋ ಸರದಾರ   
               ನೋಡಿದರೆ ಕಾಣುವದು ಮಹಾದ್ವಾರ 

                ಕೈ ನೋಡಿ ಹೇಳಿದಳು ಇಂದಿರತ್ತೆ
                       ಇದ ತೋರು ನಿನಗಿಹುದು ರಾಜಸತ್ತೆ
                    ಕಂಡಿತೆಲ್ಲರಿಗಾಗ ಕೈತುಂಬ ಕೆಸರು
                 ತಿಳಿಯಿತೆಲ್ಲರಿಗೀಗ  ಅವ ತಿಂದ ಮೊಸರು                       

1 comment:

 1. ಮಾವ,
  ಪ್ರಸ್ತುತ ಸ್ಥಿತಿಯ ಸುಂದರ ವಿವರಣೆ
  ನಾವು ಸುಧಾರಿಸುತ್ತಿದ್ದೆವೆಯೇ ಇಲ್ಲ ಮತ್ತೆ ಅನಾಗರೀಕ ಸಂಸ್ಕ್ರತಿಗೆ ಮುನ್ನುಡಿಯಾಗುತ್ತಿದ್ದೆವೆಯೇ?
  ಎಷ್ಟೇ ಚಿಂತಿಸಿದರೂ ಉತ್ತರವೇ ಸಿಗದ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿ ಹೋಗಿದ್ದೇವೆ
  ನಮ್ಮಿಂದಾಗಿ ಸರಕಾರ ಎನ್ನುತ್ತಲೇ ಸರಕಾರದ ಕಪಿಮುಷ್ಟಿಗೆ ಒದ್ದಾಡುತ್ತಿದ್ದೇವೆ
  ಸುಂದರ ಕವನಕ್ಕೆ ಅಭಿನಂದನೆಗಳು

  ReplyDelete