ಮಹಾದ್ವಾರದ ಕೆಸರು
ಥಾ ಥೈ ಥಕ ಥೈ ಸರ್ಕಾರ !
ಥಾ ಥೈ ಥಕ ಥೈ ಸರ್ಕಾರ !
ಉಟ್ಟು ಕುಣಿಯುತಿದೆ ಪರಕಾರ
ಇಣಕಿ ನೋದದಿರೋ ಸರದಾರ
ಕೈ ನೋಡಿ ಹೇಳಿದಳು ಇಂದಿರತ್ತೆ
ಇದ ತೋರು ನಿನಗಿಹುದು ರಾಜಸತ್ತೆ
ಕಂಡಿತೆಲ್ಲರಿಗಾಗ ಕೈತುಂಬ ಕೆಸರು
ತಿಳಿಯಿತೆಲ್ಲರಿಗೀಗ ಅವ ತಿಂದ ಮೊಸರು
ನೋಡಿದರೆ ಕಾಣುವದು ಮಹಾದ್ವಾರ
ಕೈ ನೋಡಿ ಹೇಳಿದಳು ಇಂದಿರತ್ತೆ
ಇದ ತೋರು ನಿನಗಿಹುದು ರಾಜಸತ್ತೆ
ಕಂಡಿತೆಲ್ಲರಿಗಾಗ ಕೈತುಂಬ ಕೆಸರು
ತಿಳಿಯಿತೆಲ್ಲರಿಗೀಗ ಅವ ತಿಂದ ಮೊಸರು